ಆತ್ಮಸಾಕ್ಷಿಯ ಮತ ನಿಮ್ಮದು! ಟೇಶಿ ವೆಂಕಟೇಶ್ ನಿರ್ಮಾಪಕ, ನಿರ್ದೇಶಕ!

ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ (ರಿ)24-25ನೇ ಸಾಲಿನ ಚುನಾವಣೆನಿರ್ಮಾಪಕರ ವಲಯದಕಾರ್ಯದರ್ಶಿ ಸ್ಥಾನಕ್ಕೆಬದಲಾವಣೆಗಾಗಿ ನಿಮ್ಮ ಮತಎಲ್ಲಿ ಪಾರದರ್ಶಕತೆ ಇರುವುದಿಲ್ಲವೋ..ಅಲ್ಲಿ ಅವ್ಯವಹಾರ ಇದೆ...

ಶ್ರೀ ರಾಮಾನುಜ ವಿಶ್ವವಿಜಯ ಮಹೋತ್ಸವದಲ್ಲಿ ಹೆಚ್.ಡಿ. ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್!

ಹೆಚ್.ಡಿ. ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ರವರು ಶ್ರೀಯತಿ ಯತಿರಾಜ ಜೀಯರ್ ಸ್ವಾಮೀಜಿಯವರೊಂದಿಗೆ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಶ್ರೀರಾಮಾನುಜ ವಿಶ್ವವಿಜಯ...

Innovate X” – ಯುವ ಉದ್ಯಮಿಗಳಾಗಿ ವಿನೂತನ ಸ್ಪರ್ಧೆ

ಶೇಷದ್ರಿಪುರಂ ( ಯೆಲಹಂಕ ) ಕಾಲೇಜಿನಲ್ಲಿ ಭವಿಷ್ಯದ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಆಯೋಜನೆ ಮಾಡಲಾಗಿದ್ದ “Innovate...

ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ವೈಯಕ್ತಿಕ ಮತ್ತು ಹಣಕಾಸು ಸಂಕಷ್ಟಗಳಿಗೆ ಬಲಿಯಾದ ಪ್ರತಿಭೆ. 

ಜನಪ್ರಿಯ ನಿರ್ದೇಶಕ, ನಟ ಗುರುಪ್ರಸಾದ್ ಅವರು ಮಾದನಾಯಕನಹಳ್ಳಿಯ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರ್ಥಿಕ ಒತ್ತಡಗಳು ಮತ್ತು...