ಶಾಂತಿನಗರದಲ್ಲಿ “Dr. S. Health Care” ಉದ್ಘಾಟನೆ

“Dr. S.Health Care” ಎನ್ನುವ ಸುಸ್ಸಜಿತ ಕ್ಲಿನಿಕ್ ಬೆಂಗಳೂರಿನ ಶಾಂತಿನಗರದಲ್ಲಿ ತೆರೆಕಂಡಿದ್ದು ಸಾರ್ವಜನಿಕರಿಗೆ ಬೇಕಿರುವ ಪ್ರಮುಖ ಆರೋಗ್ಯ ಸೇವೆಗಳು ಇಲ್ಲಿ ಲಭ್ಯವಿದೆ. ಜನತಾ ನ್ಯೂಸ್ ಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಆರ್ಯನ್ ಭಾರಧ್ವಜ್ ರವರು ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದು ಸಂಸ್ಥೆಯ ಇಡೀ ತಂಡಕ್ಕೆ ಶುಭ ಹಾರೈಸಿದರು.

ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸೇವೆಯನ್ನ ಸಮರ್ಥನಿಯ ದರದಲ್ಲಿ ಕೊಡಲು ಈ ಸಂಸ್ಥೆ ಮುಂದಾಗಿದ್ದು ಹಲವಾರು ವರ್ಷಗಳ ಅನುಭವ ಹೊಂದಿರುವ ವೈದ್ಯರ ಸೇವೆಯನ್ನ ಇಲ್ಲಿ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

Dental Consultation, Day Care Observation, Specialist Consultation, Paediatric Services, Orthopaedic, Diabetic Counselling, Counselling, Laproscopy, Dermatology, Cosmetic Treatments, Gynaecology ಇತ್ಯಾದಿ ಸೌಲಭ್ಯಗಳು ಇಲ್ಲಿ ಲಭ್ಯವಿದೆ.

ಡಾ.ಜವಾಹಾರ್ – ಹಿರಿಯ ಸಲಹೆಗಾರರು, ಡಾ.ಮಮತಾ. ಏನ್ – BDS – ಡೆಂಟಲ್ ಸರ್ಜನ್,
ಡಾ.ಕರೀಷ್ಮ ತಲ್ವಾರ್ – ಲಾಪ್ರೂಸ್ಕೋಪಿ,
ಡಾ.ಮಿರಜಾ ಅಲಿ – ಫಿಸಿಷಿಯನ್,
ಡಾ.ಸುನೀತಾ ಡಿ – ಸ್ತ್ರೀರೋಗ ತಜ್ಞೆ,
ಡಾ.ಮುಕ್ಟ್ ಬಾಯಿಗ್ – ಒರಲ್ ಸರ್ಜನ್
ಡಾ.ಅಭಿಜಿತ್ ಶೆಟ್ಟಿ – Orthodontist, ಡಾ.ತಿರು ಮಲ್ಲೇಶ್ – Implatologist.

ಸಂಪರ್ಕಿಸಿ – +919880852741

By Vijay

Leave a Reply

Your email address will not be published. Required fields are marked *